top of page

Kathegaararu is dedicated to preserving and innovating Yakshagana,

the vibrant storytelling tradition of Karnataka.

We are pioneers in online Yakshagana teaching,

making this art form accessible to learners across the globe.

Whether you want to host a performance, learn, or experience Yakshagana,

join us today!

TM

ನಾವು, ಕಥೆಗಾರರು- ಕರ್ನಾಟಕದ ಬಹು ಮಹತ್ವದ ಕಲೆ ಯಕ್ಷಗಾನವನ್ನು ಸಂರಕ್ಷಿಸುವ ಮತ್ತು ಹೊಸ ಪೀಳಿಗೆಗೆ ದಾಟಿಸುವ ಕಾರ್ಯದಲ್ಲಿ ನಿರತರಾಗಿದ್ದೇವೆ.

ಯಕ್ಷಗಾನದ ನೇರ ಕಲಿಕೆಯ ಜೊತೆಗೇ, ಆನ್‌ಲೈನ್ ಯಕ್ಷಗಾನ ಶಿಕ್ಷಣದಲ್ಲಿಯೂ ನಾವು ಮುಂಚೂಣಿಯಲ್ಲಿದ್ದೇವೆ. ಜಗತ್ತಿನ ಯಾವುದೇ ಮೂಲೆಯ ಆಸಕ್ತರಿಗೂ ಯಕ್ಷಗಾನ ತಲುಪಲು ಸಾದ್ಯವಾಗುವಂತೆ ಮಾಡುತ್ತಿದ್ದೇವೆ.

ನೀವು ಯಕ್ಷಗಾನ ಪ್ರದರ್ಶನ ಆಯೋಜಿಸಬೇಕಾದರೆ, ಕಲಿಯಬೇಕಾದರೆ ಅಥವಾ ಯಕ್ಷಗಾನ ಕಲಿಕೆಯನ್ನು ಸಣ್ಣ ಅನುಭವ ಪಡೆಯಬೇಕಾದರೆ – ನಮ್ಮೊಂದಿಗೆ ಸಹಭಾಗಿಗಳಾಗಿ!!

kathegaararu_f.png
FB_IMG_1710951768285.jpg

Kathegaararu’s Yakshagana performances blend tradition with theatrical brilliance, captivating audiences across generations.

With dynamic storytelling, authentic costumes and powerful music, each performance celebrates Karnataka’s cultural legacy.

Learn Yakshagana from the Comfort of your Home or in Person!
Kathegaararu is the first Institution to offer structured online Yakshagana classes, making it possible for students worldwide to train under experienced instructors.
DSC_0250.JPG
Dive into the world of Storytelling, Movement and Rhythm
through short-term, intensive training sessions.

Kathegaararu is a Yakshagana institution rooted in heritage and driven by innovation.

We are committed to preserving and promoting the powerful storytelling traditions of Yakshagana

through performances, workshops, and structured classes for learners of all levels.

At the heart of Kathegaararu lies a belief that traditional arts can thrive in the modern world when passed on with clarity, discipline, and creative openness.

Founded by Prasad Cherkady, a multidisciplinary artist known for his work in Yakshagana, theatre, film, direction,

and choreography, Kathegaararu embodies both legacy and reinvention.

 

Prasad is a trained Yakshagana singer and dancer, who has imbibed his art through deep-rooted learning from legendary gurus like Ganesh Kolekadi, Kargallu Vishweshwara Bhat, Shekhar D Shettigar, Cherkady Manjunath Prabhu, and Krishnaraya Prabhu.

The COVID-19 pandemic challenged traditional modes of learning but also inspired us to innovate—our online classes emerged as a powerful medium, helping us connect with Yakshagana enthusiasts across the globe.

Today, this digital pathway stands strong alongside our in-person efforts, expanding access while maintaining the depth of our traditions.

Prasad Cherkadi
Founder & Instructor –
Bhagavatike, Natya & Prasanga Choreography
Keerthana Udyavara
Instructor –
Yakshagana Natya & Makeup
Ganesh Acharya
Instructor –
Yakshagana Singing (Bhagavatike)
PrasadCherkadi_edited_edited.png
Keerthana Udyavara_edited_edited.png
Ganesh Acharya_edited_edited.png
Prasad Cherkady is a renowned Yakshagana artist and the visionary behind Kathegaararu.

As a multidisciplinary performer, he teaches Bhagavatike (singing), Natya (dance), and Prasanga choreography with clarity, creativity, and deep-rooted traditional wisdom.

Prasad actively performs Yakshagana with Kathegaararu and collaborates with other esteemed teams across India, carrying forward the art with dedication.

His teaching style is both rigorous and inspiring, guiding learners to not only perform but to feel the soul of Yakshagana.
ಪ್ರಸಾದ್ ಚೆರ್ಕಾಡಿ
ಸ್ಥಾಪಕ ಹಾಗೂ ಬೋಧಕ –
ಭಾಗವತಿಕೆ, ನಾಟ್ಯ ಮತ್ತು ಪ್ರಸಂಗ ನಿರ್ದೇಶನ

ಪ್ರಸಾದ್ ಚೇರ್ಕಾಡಿಯವರು ಖ್ಯಾತ ಯಕ್ಷಗಾನ ಕಲಾವಿದರು ಹಾಗೂ ಕಥೆಗಾರರು ಸಂಸ್ಥೆಯ ಹಿಂದಿರುವ ದೃಷ್ಟಾರರೂ ಆಗಿದ್ದಾರೆ.

ಅವರು ಬಹುಮುಖ ಕಲಾವಿದರಾಗಿ, ಯಕ್ಷಗಾನ ಭಾಗವತಿಕೆ, ನಾಟ್ಯ, ಮತ್ತು ಪ್ರಸಂಗ ಸಂಯೋಜನೆಯ ವಿಷಯಗಳನ್ನು ಸ್ಪಷ್ಟತೆ, ಸೃಜನಶೀಲತೆ ಮತ್ತು ಆಳವಾದ ಅಧ್ಯಯನದ ಜ್ಞಾನದಿಂದ ಬೋಧಿಸುತ್ತಾರೆ.
 

ಪ್ರಸಾದ್ ಅವರು ಕಥೆಗಾರರೊಂದಿಗೆ ನಿರಂತರವಾಗಿ ಯಕ್ಷಗಾನ ಪ್ರದರ್ಶನಗಳಲ್ಲಿ ತೊಡಗಿಸಿಕೊಂಡು, ಭಾರತದೆಲ್ಲೆಡೆ ಗಣ್ಯ ಕಲಾ ತಂಡಗಳೊಂದಿಗೆ ಕೆಲಸಮಾಡುತ್ತಾರೆ. 
 

ಅವರ ಬೋಧನೆಯ ಶೈಲಿ ಅಪಾರ ವ್ಯವಸ್ಥಿತವೂ ಪ್ರೇರಣಾದಾಯಕವೂ ಆಗಿದ್ದು, ಕಲಿಯುವವರನ್ನು ಕೇವಲ ಪ್ರದರ್ಶನಕ್ಕೆ ತಯಾರಿಸುವುದಷ್ಟೇ ಅಲ್ಲದೇ, ಯಕ್ಷಗಾನದ ಅಮೂಲ್ಯ ಸಂಪನ್ಮೂಲಗಳನ್ನಾಗಿ ಪರಿವರ್ತಿಸುತ್ತದೆ.

Yakshagana dance classes are conducted by Keerthana Udyavara, who has been guiding students of Kathegaararu in both Natya and Yakshagana Makeup (Bannagaarike) since the past year.

Originally from Udyavara in Udupi district, she is now based in Bengaluru, actively involved in both Yakshagana performances and training sessions in the city.

Her deep understanding of movement and character portrayal makes her sessions highly engaging for learners of all levels.
ಕೀರ್ತನಾ ಉದ್ಯಾವರ
ಶಿಕ್ಷಕಿ – ಯಕ್ಷಗಾನ ನಾಟ್ಯ ಮತ್ತು ಬಣ್ಣಗಾರಿಕೆ

ನಾಟ್ಯ ತರಗತಿಗಳನ್ನು ಗುರುಗಳಾದ ಕೀರ್ತನಾ ಉದ್ಯಾವರ ಅವರು ನಡೆಸಿಕೊಡುತ್ತಾರೆ.

ಇವರು ಕಥೆಗಾರರು ನಾಟ್ಯ ವಿದ್ಯಾರ್ಥಿಗಳಿಗಾಗಿ ನಾಟ್ಯ + ಬಣ್ಣಗಾರಿಕೆಯ ಪಾಠ ಮಾಡುತ್ತಿದ್ದಾರೆ.

ಮೂಲತಃ ಉದ್ಯಾವರ ಉಡುಪಿಯವರಾದ ಇವರು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಮತ್ತು ಬೆಂಗಳೂರಿನ ಯಕ್ಷಗಾನ ಪ್ರದರ್ಶನ ಮತ್ತು ತರಬೇತಿಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಕಥೆಗಾರರು ಸಂಸ್ಥೆಯನ್ನು,  ಯಕ್ಷಗಾನ ವೇಷಧಾರಿ ಮತ್ತು ಭಾಗವತರಾದ ಪ್ರಸಾದ್ ಚೇರ್ಕಾಡಿ ಅವರು 2019ರಲ್ಲಿ ಹುಟ್ಟು ಹಾಕಿದರು. ಅಂದಿನಿಂದ ನಮ್ಮ ಸಂಸ್ಥೆ ನಿರಂತರವಾಗಿ - ಯಕ್ಷಗಾನ ತರಗತಿ ಮತ್ತು ಪ್ರದರ್ಶನಗಳಲ್ಲಿ ತೊಡಗಿಸಿಕೊಂಡಿದೆ.

Yakshagana singing classes are conducted by Bhagavatha Ganesh Acharya, who has been teaching Purvaranga and Prasanga-based Bhagavatike to Kathegaararu’s students for the past two years.

Originally from Udupi, he is currently based in Bengaluru, where he is actively engaged in Yakshagana performances and training programs.

His refined musical command and stage experience make him a valuable guide for aspiring Bhagavathas.
ಶಿಕ್ಷಕ – ಯಕ್ಷಗಾನ ಗಾಯನ (ಭಾಗವತಿಕೆ)
ಗಣೇಶ್ ಆಚಾರ್ಯ

ಭಾಗವತಿಕೆಯ ತರಗತಿಗಳನ್ನು ಭಾಗವತರಾದ : ಗಣೇಶ್ ಆಚಾರ್ಯರು ನಡೆಸಿಕೊಡುತ್ತಾರೆ.

ಇವರು ನಮ್ಮ ಸಂಸ್ಥೆಯ ಭಾಗವತಿಕೆ ವಿದ್ಯಾರ್ಥಿಗಳಿಗೆ ಪೂರ್ವರಂಗ + ಪ್ರಸಂಗಾಭ್ಯಾಸದ ಭಾಗವತಿಕೆಯ ತರಗತಿಗಳನ್ನು ನಡೆಸುತ್ತಿದ್ದ‌ಾರೆ.

ಮೂಲತಃ ಉಡುಪಿಯವರಾದ ಇವರು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಮತ್ತು ಬೆಂಗಳೂರಿನ ಯಕ್ಷಗಾನ ಪ್ರದರ್ಶನ / ತರಬೇತಿಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Meet the experienced artists and educators who guide our learners with passion and dedication.
Contact
  • Instagram
  • Facebook
  • X
  • Linkedin
  • Youtube
  • TikTok

© 2018 - 2035 by Kathegaararu.

bottom of page